ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿಯ ಬ್ರಹ್ಮ ಕಲಶೋತ್ಸವ ಪುನರ್ ಪ್ರತಿಷ್ಠೆ ಏಪ್ರಿಲ್ ತಿಂಗಳಲ್ಲಿ ನಡೆಯಲಿದ್ದು ತಯಾರಿಯ ಹಿನ್ನಲೆಯಲ್ಲಿ ಸುಳ್ಯ ನಗರದ ಶಾಂತಿನಗರ ಹಳೆ ಗೇಟ್ ಮತ್ತು ಜಾಲ್ಸೂರು ಗ್ರಾಮದ ಸೋಣಂಗೇರಿ ಪಿಲಿಕೊಡಿ ಕುಕ್ಕುಂದೂರು ಪರಿಸರದ ಧಾರ್ಮಿಕ ಸಾಮಾಜಿಕ ರಾಜಕೀಯ ಮತ್ತು ವಿವಿಧ ಸಂಘಟನೆಯ ಪ್ರಮುಖರ ಸಭೆ ಕುಂಭಕೋದು ಅಚ್ಚುತ ಭಟ್ ಸಭಾ ಭವನದಲ್ಲಿ ಫೆ.,27ರಂದು ನಡೆಯಿತು.
ಬ್ರಹ್ಮ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಸುಂದರ ರಾವ್ ,ಕಾರ್ಯಾಧ್ಯಕ್ಷರಾದ ದೇವಿ ಪ್ರಸಾದ್ ಇಂಜಿನಿಯರ್ ಪ್ರಧಾನ ಕಾರ್ಯದರ್ಶಿ ಯಶವಂತ ಪಟ್ರಕೋಡಿ ಕೋಶಾಧಿಕಾರಿ ಕೇಶವ ಮಾಸ್ತರ್, ಸಂಚಾಲಕರಾದ ರಾಜೇಶ್ ಶೆಟ್ಟಿ ಮೇನಾಲ ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ ಸಹಾ ಸಂಚಾಲಕರಾದ ನಾರಾಯಣ ಎಸ್ ಎಂ ಶಾಂತಿನಗರ ಕಾರ್ಯದರ್ಶಿಗಳಾದ ರಾಘವ ಪೆರಾಜೆ ಜಗದೀಶ್ , ಗೌರವ ಸಲಹೆ ಗಾರರಾದ ಚಂದ್ರ ರಾವ್ ,ಆನಂದ ಬೆಟ್ಟಂಪಾಡಿ ದಾಮೋದರ ಮಂಚಿ, ಬಾಲಗೋಪಾಲ ಸೇರ್ಕಾಜೆ ಮಲ್ಲೇಶ್ ಬೆಟ್ಟಂಪಾಡಿ ಸೇವಾ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ ಎಸ್. ಮೊಕ್ತೇಸರಾದ ಸಂಜೀವ, ಹರ್ಷ ಕರುಣಾಕರ ಸಿಂಧೂರ ಶೇಟ್ ಸಂಧ್ಯಾ ರಾವ್ ಹಲೆಗೆಟ್, ಚಂದ್ರ ಶೇಖರ ,ರಾಧಾಕೃಷ್ಣ ಕೃಷ್ಣ ರಾಜು ಪ್ರೇಮ ಲೀಲಾವತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪೈಚಾರ್ : ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿಯ ಬ್ರಹ್ಮ ಕಲಶೋತ್ಸವ ಪುನರ್ ಪ್ರತಿಷ್ಠೆ ಪೂರ್ವಭಾವಿ ಸಭೆ

















