ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಜಮಾ ಖರ್ಚು ಗಳ ವಿಶೇಷ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜಾತ್ರೋತ್ಸವದ ಜಮಾ ಖರ್ಚುಗಳ ವಿಶೇಷ ಸಭೆ ದೇವಳದ ಅಕ್ಷಯ ಮಂದಿರದಲ್ಲಿ ಜೂ.13ರಂದು ನಡೆಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು‌.ಕೆ, ಜೀರ್ಣೊದ್ದಾ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ,ಜಾತ್ರೋತ್ಸವ ಸಮಿತಿ ಅಧ್ಯಕ್ಷ, ಸಂತೋಷ್ ಕುತ್ತಮೊಟ್ಟೆ,ಇ.ಒ ಅವಿನ್ ರಂಗತ್ ಮಲೆ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಎಂ ಕಿಶೋರ್ ಕುಮಾರ್,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಕೆ‌.ಕೆ,ವಸಂತ ಪೆಲ್ತಡ್ಕ,ತಿಮ್ಮಯ್ಯ ಮೆತ್ತಡ್ಕ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ,ದೇವಳದ ವ್ಯವಸ್ಥಾಪಕ ಆನಂದ ಕಲ್ಲದೆ,ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ನಾರಾಯಣ,ಎಸ್‌.ಪಿ ಲೋಕನಾಥ,ಚಂದ್ರಕಲಾ ಕುತ್ತಮೊಟ್ಟೆ,ಎ‌.ಜಿ ಉಮಾಶಂಕರ, ವಿಜೇತ್ ಮರುಳ,ರವೀಂದ್ರ ಪೂಜಾರಿ,ಚಂದ್ರಶೇಖರ ಆಚಾರ್ಯ, ಕಮಲಾಕ್ಷ ಪಡ್ಪು,ಹೂವಯ್ಯ ಉಳುವಾರು,ಗಣಪತಿ ಭಟ್,ಜನಾರ್ದನ ಬಾಳೆಕಜೆ ಇತರರು ಉಪಸ್ಥಿತರಿದ್ದರು.















































































































Leave a Comment

Your email address will not be published. Required fields are marked *

error: Content is protected !!
Scroll to Top