ಸುಳ್ಯ ನಗರ ಸನಿಹದ ರೈತರ ತೋಟಗಳಿಗೆ ಕಾಡಾನೆಗಳು ಹಿಂಡು ಇದೀಗ( ಜು.8 ರಾತ್ರಿ) ನುಗ್ಗಿ ದಾಳಿ ದಾಳಿ ಮಾಡುತ್ತಿವೆ ಎಂದು ತಿಳಿದು ಬಂದಿದೆ.
ಸುಳ್ಯ ಸಮೀಪದ ದೇಂಗೋಡಿ,ಅಳಿಕೆ ಮಜಲು ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಇ.ಟಿ.ಎಫ್ ತಂಡ ಕಾಡಾನೆಗಳನ್ನು ಕಾಡಿಗೆ ಅಟ್ಟಿಸುತ್ತಿದ್ದಾರೆ ಎಂದು ಸ್ಥಳೀಯರು ಎಂದು ತಿಳಿಸಿದ್ದಾರೆ.
ಸುಳ್ಯ : ದೇಂಗೋಡಿ ಅಳಿಕೆಮಜಲು ಭಾಗದಲ್ಲಿ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು

































































