ಸಂಪಾಜೆ ಗ್ರಾಮದ ನೆಲ್ಲಿಕುಮೆರಿ ಎಂಬಲ್ಲಿ ಬಳಿ ವಿದ್ಯುತ್ ಸಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡು ಎರಡು ತೆಂಗಿನ ಮರಗಳು ಸುಟ್ಟು ಹೋದ ಘಟನೆ ಫೆ.27 ರಂದು ನಡೆದಿದೆ.
ನೆಲ್ಲಿಕುಮೇರಿಯ ದೈವಸ್ಥಾನದ ಗೋಡನ್ ಪಕ್ಕ ಇದ್ದ ತೆಂಗಿನ ಮರಗಳಿಗೆ ಬೆಂಕಿ ಹತ್ತಿಕೊಂಡಿತ್ತು.ಬಳಿಕ ಸ್ಥಳೀಯರು ಸೇರಿ ಬೆಂಕಿ ನಂದಿಸಿದರು.ಇದರಿಂದ ಮುಂದೆ ನಡೆಯಬಹುದಾದ ಅನಾಹುತ ತಪ್ಪಿದೆ.