ಮಾದಕ ಸೇವಿಸುವವರ ಸಂಖ್ಯೆ ಹೆಚ್ಚಳ್ಳ: ಮಾಹಿತಿ ನೀಡಲು ಸೂಚನೆ


ಬೆಳ್ಳಾರೆ : ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇಂದು ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ ನಡೆಯಿತು.
ಬೆಳ್ಳಾರೆ ಉಪ ನಿರೀಕ್ಷಕ ಸುಹಾಸ್ , ಮಾತನಾಡಿ ಯಾರಿಗಾದರೂ ಏನಾದರೂ ತೊಂದರೆಯಾದರೆ ತಕ್ಷಣ ನನಗೆ ಕರೆ ಮಾಡಿ ಮತ್ತು ಕಾಲೋನಿ ಕಾಲೋನಿಯಲ್ಲಿ ಸಭೆ ಮಾಡೋಣ ಶಾಲಾ ಮಕ್ಕಳು ಮಾದಕ ವಸ್ತುವಿಗೆ ಬಲಿಯಾಗುತ್ತಾರೆ ಅದರ ಬಗ್ಗೆ ಕಂಡು ಬಂದಲ್ಲಿ ನನಗೆ ತಿಳಿಸಿ ಎಂದು ಠಾಣಾಧಿಕಾರಿಯವರು ಹೇಳಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಸಾಮಾಜಿಕ ಹೋರಾಟಗಾರರಾದ ನಂದರಾಜ್ ಸಂಕೆಶ್, ರಮೇಶ್ ಕೊಡಂಕಿರಿ ಬಾಲಚಂದ್ರ ಅಡ್ಕರ್ ವಿಶ್ವನಾಥ ಅಲೆಕ್ಕಾಡಿ ಬಾಬು ಎನ್ ಸವಣೂರು ಉಪಸ್ಥಿತರಿದ್ದರು.
ಪೋಲಿಸ್ ಕಾನ್ಸ್ಟೇಬಲ್ ಮೋಹನ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top