ಮನೆಯಲ್ಲಿ ಗಿಳಿ ಸಾಕುವುದರಿಂದ ವಾಸ್ತು ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ಯಾವುದೇ ಸಾಕು ಪ್ರಾಣಿಗಳಿದ್ದರೆ ನಮ್ಮ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ .ಮನೆಯಲ್ಲಿ ನಡೆಯುವ ಶುಭ ಅಶುಭ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಮನೆಯಲ್ಲಿ ಎರಡು ಜೋಡಿ ಗಿಳಿಗಳನ್ನು ಸಾಕುವುದರಿಂದ ಮನೆಯ ಸಮೃದ್ಧಿ ಹೆಚ್ಚಾಗುತ್ತದೆ. ಜೊತೆಗೆ ಮನೆಯಲ್ಲಿ ಲಕ್ಷ್ಮಿಯ ಕೃಪೆ ಕಟಾಕ್ಷ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ದೊಡ್ಡ ಸ್ಥಳ ಇದ್ದರೆ ಮಾತ್ರ ಗಿಳಿಯನ್ನು ಸ್ವಚಂದವಾಗಿ ಹಾರಾಡಲು ಬಿಟ್ಟು ನೀವು ಸಾಕಬಹುದು. ಆದರೆ ಸಣ್ಣ ಪಂಜರದಲ್ಲಿ ಹಾಕಿ ಗಿಳಿಯನ್ನು ಹಿಂಸೆ ಮಾಡುವುದು ಸರಿಯಲ್ಲ
ಮನೆಯಲ್ಲಿ ಗಿಳಿ ಸಾಕಿದ್ರೆ ಏನಾಗುತ್ತದೆ ?ಇಲ್ಲಿದೆ ಮಾಹಿತಿ
