ತೊಡಿಕಾನ : ಸರಕಾರಿ ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಗೆ ಬೆಂಚು ಡಸ್ಕ್ ಗೆ ಮನವಿ ನೀಡಿದ್ದು ಯೋಜನೆಯಿಂದ ಮಂಜುರಾದ ಮಂಜೂರಾತಿ ಪತ್ರವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ನವೀನ್ ಹಾಗೂ ಮುಖ್ಯೋಪಾಧ್ಯರಾದ ಅರುಣ್ ಕುಮಾರ್ ರವರಿಗೆ ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ಬಾಳೆಕಜೆ ಯವರ ಮೂಲಕ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಗಂಗಾಧರ್ ನಿಕಟಪೂರ್ವಕ ಅಧ್ಯಕ್ಷರಾದ ತಿಮ್ಮಯ್ಯ ಮೆತ್ತಡ್ಕ ಹಾಗೂ ತೊಡಿಕಾನ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು