ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಮತ ಚಲಾವಣೆ ಮಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ,ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ, ಸದಸ್ಯರಾದ ದಿನೇಶ್ ಕಣಕ್ಕೂರು, ಸುದೇಶ್ ಅರಂಬೂರು, ಶಿವಾನಂದ ರಂಗತ್ತಮಲೆ, ಪುಷ್ಪಾವತಿ ಕುಡೆಕಲ್ಲು, ಶಶಿಕಲಾ ದೋಣಿಮೂಲೆ,ಭಾಗೀರಥಿ ಪತ್ತುಕುಂಜ,ಅನಿತಾ ಅರಂಬೂರು, ಶಾಂತಪ್ಪ ಪಿಂಡಿಬನ ಮತ ಚಲಾಯಿಸಿದರು.