ಶಾಸಕರ ವಿಶೇಷ ಅನುದಾನದಿಂದ ಬಿಡುಗಡೆಯಾದ 30ಲಕ್ಷ ರೂ ಗಳಲ್ಲಿ ನಿರ್ಮಾಣವಾಗಲಿರುವ ಪಂಬೆತ್ತಾಡಿಗ್ರಾಮದ ಅರಮನೆಕಟ್ಟ ರಸ್ತೆಯ ಕಾಮಗಾರಿಗೆ ಸೋಮವಾರ ಶಾಸಕರು ಗುದ್ದಲಿಪೂಜೆಯನ್ನು ನೆರವೆರಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷಕರು, ಸದಸ್ಯರು ಭಾ.ಜ.ಪ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.