ಅರಂತೋಡು – ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಶುಕ್ರವಾರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ತೀರ್ಥರಾಮ ಪರ್ನೂಜಿ, ತೇಜನಾಥ ಬನ,ಚೌಕರು ವಸಂತಿ ಬಾಳಕಜೆ ,ನಾರಾಯಣ ನಾಯಕ್
ತಾಜುದ್ದೀನ್ ಅರಂತೋಡು ನಾಮ ಪತ್ರ ಸಲ್ಲಿಸಿದರು.
ಸಾಲಗಾರ ಅಲ್ಲದ ಕ್ಷೇತ್ರಕ್ಕೆ ಹೂವಯ್ಯ ಚೂರ್ನಾಡು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಎಂ ಶಾಹಿದ್ ತೆಕ್ಕಿಲ್,ವಲಯ ಅಧ್ಯಕ್ಷ ಜನಾರ್ಧನ ಅಡ್ಕಬಳೆ,ಅಶ್ರಫ್ ಗುಂಡಿ,ತಿಮ್ಮಯ್ಯ ಮೆ ಜತ್ತಡ್ಕ,ಅಮೀರ್ ಕುಕ್ಕುಂಬಳ,ತಿಮ್ಮಪ್ಪ ಬಾಜಿನಡ್ಕ ,ಶೇಷಪ್ಪ ಬಾಳೆಕಜೆ , ಹಾಸೀಂ ಕುಕ್ಕುಂಬಳ,ಜುಬೇರ್,ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.