ಅಫಜಲಪುರ: ಇಲ್ಲೊಂದು ಘಟನೆ ನಡೆದಿದೆ ಮುಂದೆ ಓದಿ.ಅಘಪುರ ಸುಕ್ಷೇತ್ರ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ಹುಂಡಿಯಲ್ಲಿ “ಅತ್ತೆಯ ಸಾವು’ ಬಯಸಿದ ನೋಟು ಪತ್ತೆಯಾಗಿದೆ.
ದೇವಸ್ಥಾನದ ಹುಂಡಿಗಳ ಎಣಿಕೆ ವೇಳೆ 20 ರೂ. ನೋಟಿನ ಮೇಲೆ “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು’ ಎನ್ನುವ ಬರಹ ಇರುವ ನೋಟು ಪತ್ತೆಯಾಗಿದ್ದು ಇದು ಹಲವರಲ್ಲಿ ಅಚ್ಚರಿ ಮೂಡಿಸಿದೆ.