ಅರಂತೋಡು ಗ್ರಾಮದ ಅಡ್ತಲೆ ಶಿವಣ್ಣ ಗೌಡ ಡಿ.30ರಂದು ತಮ್ಮ ಮನೆಯಲ್ಲಿ ನಿಧನರಾದರು.
ಅವರಿಗೆ 86 ವರ್ಷ ಪ್ರಾಯವಾಗಿತ್ತು.
ಶಿವಣ್ಣ ಗೌಡರವರು ಪತ್ನಿ,ಪುತ್ರರಾದ ಜಯರಾಮ, ಪ್ರಭಾಕರ, ಸುಧಾಕರ, ತೀರ್ಥಕರ ಹಾಗೂ ಪುತ್ರಿಯರಾದ ರಾಜೀವಿ ಕಿರಿಭಾಗ , ಜಯಂತಿ ಮೇಲಡ್ತಲೆ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ಕ್ರಿಯಾದಿಗಳು ಇಂದು ಸಂಜೆಯೊಳಗೆ ನಡೆಯಲಿವೆ ಎಂದು ಮನೆಯವರು ತಿಳಿಸಿದ್ದು ಕುಟುಂಬಸ್ಥರು,ಬಂಧುಗಳು,ಹಿತೈಷಿಗಳು ಹಾಗೂ ಅಡ್ತಲೆ ಊರುಕಟ್ಟಿನ ಸರ್ವರೂ ಆಗಮಿಸಿ ಅಂತಿಮ ನಮನಗಳನ್ನು ಸಲ್ಲಿಸಬೇಕೆಂದು ಮೃತ ಶಿವಣ್ಣ ಗೌಡರವರ ಮಕ್ಕಳು ಈ ಮೂಲಕ ವಿನಂತಿ ಮಾಡಿರುತ್ತಾರೆ