ಗೋಣಿಕೊಪ್ಪದ ಪುಟ್ಟ ಬಾಲೆಗಾಗಿ ಮಿಡಿದ ಸುಳ್ಯ ದ ಹೃದಯಗಳು





















































































ಕೊಡಗು ಜಿಲ್ಲೆಯ ಗೋಣಿಕೊಪ್ಪದಿಂದ ಪುಟ್ಟ ಬಾಲೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಅತೀ ಕಡಿಮೆ ಅವಧಿಯಲ್ಲಿ ತಲುಪಿಸುವಲ್ಲಿ ಸುಳ್ಯ ತಾಲೂಕು ಅಂಬುಲನ್ಸ್ ಮಾಲಕರ ಹಾಗೂ ಚಾಲಕರ ಸಂಘ ನೆರವಾಯಿತು,

ಸುಳ್ಯ ಗಡಿಪ್ರದೇಶವಾದ ಕೊಯನಾಡುವಿನಿಂದ ಜಾಲ್ಸೂರು ವರೆಗೆ ಸಂಘದ ವಿವಿಧ ವಾಹನಗಳು ಬೆಂಗಾವಲಾಗಿ ಸಂಚರಿಸಿತು,

ಸಂಘದ ಈ ಕಾರ್ಯಾಚರಣೆಯಲ್ಲಿ ಸುಳ್ಯದ ಸಮಾನ ಮನಸ್ಕ ಹೃದಯಗಳು ಆ ಬಾಲೆಗಾಗಿ ಮಿಡಿದವು,

ಸುಳ್ಯ ದ ಮುಖಾಂತರ ಅಂಬುಲನ್ಸ್ ಚಲಿಸಲಿದೆ ಎಂಬ ಮಾಹಿತಿ ತಿಳಿದ ತಕ್ಷಣ ತಾಲೂಕಿನ ಹಲವು ಜನರು ಆ ಬಾಲೆಯ ಸುಗಮ ಸಂಚಾರಕ್ಕೆ ಕೈ ಜೋಡಿಸಿದರು,

ಪುಟ್ಟ ಬಾಲೆಯ ಸುಗಮ ಸಂಚಾರಕ್ಕೆ ಮಿಡಿದ ತಾಲೂಕಿನ ಪೊಲೀಸ್ ಇಲಾಖೆ,ಆಟೋ ರಿಕ್ಹಾ ಚಾಲಕರು,ವಿವಿಧ ಸಂಘ ಸಂಸ್ಥೆಗಳು, ಹಾಗೂ ಸಾರ್ವಜನಿಕರಿಗೆ ತಾಲೂಕು ಅಂಬುಲನ್ಸ್ ಮಾಲಕ,ಚಾಲಕರ ಸಂಘವು ಧನ್ಯವಾದಗನ್ನು ತಿಸಿದ್ದಾರೆ,

Leave a Comment

Your email address will not be published. Required fields are marked *

error: Content is protected !!
Scroll to Top