ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ
(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)
ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ನಡೆದ ಮೊದಲ ಹೊನಲು ಬೆಳಕಿನ
ಪುರುಷರ ಕಬಡ್ಡಿ ಪಂದ್ಯಾಟದಲ್ಲಿ
ತೊಡಿಕಾನ ಎ ತಂಡ ಐವರ್ನಾಡು ತಂಡವನ್ನು 11’18 ಅಂತರದಲ್ಲಿ ಸೋಲಿಸಿ ದ್ವಿತೀಯ ಹಂತದ ಪಂದ್ಯಾಕ್ಕೆ ಅರ್ಹತೆ ಪಡೆದಿದೆ.
ತೊಡಿಕಾನ ಎ ತಂಡ ಆರಂಭದಲ್ಲಿ ಮುನ್ನೆಡೆ ಸಾಧಿಸಿಕೊಂಡು ಮುನ್ನುಗಿತು.
ತೊಡಿಕಾನ ಗೌಡ ಕಪ್ ಕಬಡ್ಡಿ ಪಂದ್ಯಾಟ,ಮೊದಲ ಪಂದ್ಯಾಟದಲ್ಲಿ ತೊಡಿಕಾನ ಎ ತಂಡಕ್ಕೆ ಜಯ
