ಪೆರಾಜೆ ಶ್ರೀ ಶಾಸ್ತಾವು ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಮುಹೂರ್ತದ ಗೊನೆಯನ್ನು ಪುದುವಟ್ಟು ಕಾಪುಸ್ಥಾನ ಮೂಲೆಮಜಲು ನಿಂದ ಕಡಿಯುವುದರ ಮಖಾಂತರ ಶ್ರೀ ದೇವರ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿಯವರು ಊರವರು ಉಪಸ್ಥಿತರಿದ್ದರು.
ಪೆರಾಜೆ : ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತ
