ಸುಳ್ಜ ಜಟ್ಟಿಪಳ್ಳ ರಸ್ತೆಯಲ್ಲಿ ತೆಂಗಿನ ಮರವೊಂದು ವಿದ್ಯುತ್ ಲೈನ್ ಮೇಲೆ ಮುರಿದ್ದು ಪವಾಡ ಸದೃಶ ವಾಗಿ ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ಇದೀಗ ವರದಿಯಾಗಿದೆ.
ಬ್ರಹತ್ ಗಾತ್ರದ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಯಾವುದೇ ಅಪಾಯ ಸಂಭವಿಸಿಲ್ಲ.ಜಟ್ಟಿಪಳ್ಳ ರಸ್ತೆ ಬಂದ್ ಆಗಿದೆ.
ಜಟ್ಟಿಪಳ್ಳ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಮೂರು ವಿದ್ಯುತ್ ಕಂಬ ತಂಡು,ಜನರು ಪ್ರಾಣಾಪಾಯದಿಂದ ಪಾರು
