ದ.ಕ ಜಿಲ್ಲೆಯ ಕೆಲ ಭಾಗದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು ಬಂಟ್ವಾಳ ತಾಲೂಕಿನ ಮಾಣಿ ಪುತ್ತೂರು ಹೆದ್ದಾರಿಯ ನೇರಳೆಕಟ್ಟೆ ಸಮೀಪ ತೆಂಗಿನ ಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರ ಕೂದಳೆಲೆ ಅಂತರಿಂದ ಪಾರಾದ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.
ಸ್ಕೂಟರ್ ಸವಾರ ವೇಗವಾಗಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಂತೆ ತೆಂಗಿನ ಮರ ಮುರಿದ್ದು ಸ್ಕೂಟರ್ ಮುಂಭಾಗವೇ ಬಿತ್ತು.ಅದ್ರಷ್ಠವಶಾತ್ ಸ್ಕೂಟರ್ ಸವಾರ ಅಪಾಯದಿಂದ ಪಾರಾಗಿದ್ದಾನೆ.
ಭಾರೀ ಗಾಳಿ ಮಳೆಗೆ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಸ್ಕೂಟರ್ ಸವಾರ ಕೂದಳೆಲೆ ಅಂತರದಿಂದ ಪಾರು!
