ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಉಳುವಾರು ಸುಕುಮಾರ ಅವರ ಸಹೋದರ ಪುರುಶೋತ್ತಮ;( 55 ವರ್ಷ) ಉಳುವಾರು ವಿದ್ಯುತ್ ಶಾಕ್ ಹೊಡೆದು ಮ್ರತಪಟ್ಟ ಘಟನೆ ಭಾನುವಾರ ರಾತ್ರಿ ವರದಿಯಾಗಿದೆ.
ವಿದ್ಯುತ್ ಟ್ರಾನ್ಸ್ ಪಾರ್ಮರ್ ಬಳಿ ಅವರು ತೆರಳಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಅರಂತೋಡು : ವಿದ್ಯುತ್ ಶಾಕ್ ಹೊಡೆದು ರಿಕ್ಷಾ ಚಾಲಕ ಸಾವು
