ವಿದ್ಯಾ ಹರೀಶ್ ಬಂಗಾರಕೋಡಿಯವರು ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿದ್ಯಾ ಹರೀಶ್‌ರವರು ೪೪ನೇ ನ್ಯಾಷನಲ್ ಗೇಮ್ ಮೈಸೂರು ಚಾಂಪಿಯನ್, ೪೫ನೇ ಫೆಡರೇಶನ್ ಆಫ್ ಇಂಡಿಯಾ ನ್ಯಾಷನಲ್ ಗಮ್ಸ್ ಚಾಂಪಿಯನ್, ೪ನೇ ಖೇಲೋ ಮಾಸ್ಟರ್ ನ್ಯಾಷನಲ್ ಗೇಮ್ಸ್ ಹೊಸ ದಿಲ್ಲಿ ಚಾಂಪಿಯನ್ ತಮಿಳುನಾಡು, ಬೆಂಗಳೂರು, ಮುಂಬೈ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇಲಂ, ಮಂಗಳೂರು, ತಮಿಳುನಾಡು ಈರೋಡು ಸೇಲಂ, ಗುಜರಾತಿನ ಸೂರತ್ ಮಹಾರಾಷ್ಟ್ರದ ಪುಣೆ, ಅಹಮದಾಬಾದ್ ಈಬಳ್ಳಾರಿ, ವಿಜಯಪುರ , ಕರ್ಣಾಟದ ಹಲವು ರಾಜ್ಯಗಳಲ್ಲಿ ೧೦ ಕಿ.ಮೀ ನಲ್ಲಿ ಜಯವನ್ನು ತಂದಿದ್ದಾರೆ ಮತ್ತು ಇತರ ಹೊರ ರಾಜ್ಯಗಳಲ್ಲಿ ಹೋಗಿ ೧೦ಕಿ.ಮೀ. ಮ್ಯಾರಥಾನ್ ನಲ್ಲಿ ಜಯವನ್ನು ತಂದಿದ್ದಾರೆ
ಇವರು ಅಯೋಧ್ಯೆ ಕೂಡ ಹೋಗಿ ಬಂದಿದ್ದಾರೆ ಇವರ ಟೀಮೆ Po ಮಹಮ್ಮದ್ ಸರ್ ಪನಂಬೂರ್ ಮಾರ್ಗದರ್ಶಕ ರಾಗಿರುತ್ತಾರೆ ಇವರು ನಾರ್ಕೋಡು ರಂಗಮ್ಮಲೆ ಕೂಸಪ್ಪ ಗೌಡ ಮತ್ತು ಸಣ್ಣಮ್ಮ ದಂಪತಿಗಳ ಪುತ್ರಿ. ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಕೋಟೆ ಪೆರಾಜೆ ಇದರ ಸದಸ್ಯೆ .
ಅರಂತೋಡು ಅಕ್ಷಯ ಶ್ರೀಶಕ್ತಿ ಗೊಂಚಲಿನ ಸದಸ್ಯೆ, ತೊಡಿಕಾನ ಸ್ವರ್ಣಶ್ರೀ ಸ್ತ್ರೀ ಶಕ್ತಿ ಸಂಘದ ಸದಸ್ಯೆ. ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ತೊಡಿಕಾನ ಒಕ್ಕೂಟದ ಸದಸ್ಯೆ ಮತ್ತು ಬಾಳೆಕಜೆ ಆದಿಶಕ್ತಿ ಸಂಘದ ಸದಸ್ಯೆಯಾಗಿದ್ದಾರೆ.
ವಿದ್ಯಾ ಹರೀಶ್ ಬಂಗಾರಕೋಡಿಯವರು ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾಂಪಿಯನ್
