ದ. ಕ. ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಭೇಟಿ

ದ. ಕ. ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಭೇಟಿ ನೀಡಿದರು ಮಾಧುರಿ ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು ಈ ಸಂದರ್ಭದಲ್ಲಿ ಜೇನು ಸೊಸೈಟಿಯ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್, ಕೃಷಿಕ ಸಮಾಜದ ರಾಜ್ಯ ನಿರ್ದೇಶಕರಾದ ಪದ್ಮನಾಭ ರೈ, ಸುಪ್ರೀತ್ ಮೋoಟಡ್ಕ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚಂದ್ರ ಕೋಲ್ಚಾರ್ ಅಧ್ಯಕ್ಷರನ್ನು ಸನ್ಮಾನಿಸಿದರು
ರಾಜ್ಯ ಅಧ್ಯಕ್ಷರು : ಜೇನು ಸೊಸೈಟಿ ಇಷ್ಟು ದೊಡ್ಡ ಮಾಟ್ಟದಲ್ಲಿ ಬೆಳೆದು ಬಂದಿದೆ ಅದು ಕೃಷಿಕರಿಂದ ಹಾಗೂ ಅಧ್ಯಕ್ಷರ ಸಹಾಯ ದಿಂದ ಎಂದರು ರೈತರು ಮಾರುಕಟ್ಟೆ ಗೆ ನೇರವಾಗಿ ಮಾರಾಟ ಮಾಡಬೇಕು ಅಲ್ಲದೆ ಉದಿಮೆ ಗೆ ಹೆಚ್ಚಿನ ಆದ್ಯತೆ ನೀಡಬೇಕು ಸರ್ಕಾರ ರೈತ ರಿಗೆ ನೀಡುವ ಸೌಲಬ್ಯ ತೊಂದರೆ ಆಗದ ರೀತಿಯಲ್ಲಿ ನಾವು ನೋಡಿಕೊಳಬೇಕ್ಕು ಅಲ್ಲದೆ ತಾವೇ ಚಾಕಲೇಟ್ ಖರೀದಿಸಿದರ ಜೊತೆಗೆ ಅವರೇ ಬೇರೆ ಬೇರೆ ಕಡೆಗೆ ಚಾಕಲೇಟ್ ವ್ಯವಸ್ಥೆ ಮಾಡುತೇನೆ ಎಂದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top