ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ದ. ಕ ಮತ್ತು ಕೆಪೆಕ್ ಲಿಮಿಟೆಡ್ ಬೆಂಗಳೂರು
ಇವರ ಸಹಯೋಗದೊಂದಿಗೆ
*ಪ್ರಧಾನ ಮಂತ್ರಿಗಳ ಕಿರು ಆಹಾರ *ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವು ನಡೆಯಿತು.*
ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲೆಯ ಹಿರಿಯ ಕೃಷಿ ಇಲಾಖಾ ಅಧಿಕಾರಿಗಳು, ತಾಲೂಕು ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕೃಷಿಕರು, ಕೃಷಿ ಸಖಿಯರು ಭಾಗವಹಿಸಿದ್ದು ಮಾಹಿತಿಯನ್ನು ಪಡೆದುಕೊಂಡರು . ಸುಳ್ಯ ತಾಲೂಕಿನಿಂದ ಇಲಾಖಾ ಸಿಬ್ಬಂದಿಗಳಾದ ಬಿಟಿಎಂ ನಂದಿತಾ, ಪಂಜ ವಲಯ ಎಟಿಎಂ ಸ್ಮಿತಾರವರ ಜೊತೆಗೆ ಕೃಷಿಕರು ಮತ್ತು ಕೃಷಿ ಸಖಿಯರಾದ ಮೋಹಿನಿ ವಿಶ್ವನಾಥ್ ( ನಿಶಾ) ಸಂಪಾಜೆ, ಲೋಚನ ಆಲೆಟ್ಟಿ, ಪ್ರೇಮಾ ಅಡ್ಕಾರು, ಸವಿತಾ ದೇವಚಳ್ಳ, ಅನಿತಾ ಮರ್ಕಂಜ, ವಿಜಯಾ ಜಾಲ್ಸೂರು, ಪುಷ್ಪಲತಾ ಮಡಪ್ಪಾಡಿ, ನೇತ್ರಾವತಿ ಕಳಂಜ, ಪದ್ಮಾವತಿ ಪೆರುವಾಜೆ, ಯಶಸ್ವಿನಿ ಉಬರಡ್ಕ, ಗೀತಾ ನೆಲ್ಲೂರು ಕೆಮ್ರಾಜೇ, ರಮಣಿ ಸುಬ್ರಹ್ಮಣ್ಯ, ಭಾಗವಹಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top