ಸುಳ್ಯ: ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಉದ್ಘಾಟನೆ
ಸುಳ್ಯ : ರಾಜ್ಯದಲ್ಲಿ ವೇಟ್ ಲಿಫ್ಟಿಂಗ್ ಹಿರಿಯ ವೇಟ್ ಲಿಫ್ಟರ್‌ಗಳ ಶ್ರಮದಿಂದ ಬೆಳೆದು, ಪ್ರಗತಿ ಹಂತವನ್ನು ಕಾಣುತ್ತಿದೆ ಎಂದು ಮಾಜಿ ಅಂತರ್‌ರಾಷ್ಟ್ರೀಯ ವೇಟ್ ಲಿಫ್ಟರ್ ಅರ್ಥರ್ ಡಿಸೋಜಾ ಹೇಳಿದರು.ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್ ಸಂಸ್ಥೆ ಬೆಂಗಳೂರು ಮಾನ್ಯತೆಯೊಂದಿಗೆ ಸ್ಪೋಟ್ಸ್ ಎಂಡ್ ಆಟ್ಸ್ ಎಸೋಸಿಯೇಶನ್‌ಸುಳ್ಯ ವತಿಯಿಂದ ಸುಳ್ಯದ ಜೂನಿಯರ್‌ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಅವರು ಮಾತನಾಡಿದರು. ವೇಟ್ ಲಿಫ್ಟಿಂಗ್‌ನಲ್ಲಿ ಗ್ರಾಮೀಣ ಭಾಗದವರು ಭಾಗವಹಿಸಬೇಕಿದೆ. ಪಟ್ಟಣದಲ್ಲಿ ಬೇರೆ ಬೇರೆ ಅವಕಾಶಗಳಿವೆ. ಆದ್ದರಿಂದ ವೇಟ್‌ಲಿಫ್ಟಿಂಗ್‌ನಲ್ಲಿ ಗ್ರಾಮೀಣರಿಗೆ ಭಾಗವಹಿಸಲು ಪೂರಕ […]
ಸುಳ್ಯ: ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಉದ್ಘಾಟನೆ Read More »










