ಅಮ್ಮ ಅಂದರೆ ಏನೋ ಹರುಷವು !
ಅಮ್ಮ ನಮ್ಮ ಜೀವಕ್ಕೆ ಉಸಿರು ಕೊಟ್ಟ ದೇವತೆ……ಅಮ್ಮ ಎಂದರೆ ಏನೋ ಹರುಷವುಎಂಬ ಹಾಡನ್ನು ಕೇಳಿದ್ದೀರಾ?ಆದರೆ ಅಮ್ಮ ಎನ್ನುವ ಪದಗಳು ಎಲ್ಲಿಂದ ಆರಂಭವಾಯ್ತು……….?ಮಗುವಿಗೆ ಚಂದಮಾಮಾನ್ನು ತೋರಿಸಿ ಊಟ ಮಾಡಿಸುತ್ತಿದ್ದ ತಾಯಿಯು ಈಗ ಹೊತ್ತೊತ್ತಿಗೆ ಊಟ ಮಾಡುವುದ್ದನ್ನು ಮರೆತು ಹೋಗಿದ್ದಾಳೆ. ತಾಯಿ ಎಷ್ಟೇ ಕಷ್ಟ ಪಟ್ಟರು ಆ ಕಷ್ಟವು ಮಗುವಿಗೆ ಬರಬಾರದೆಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಮಗುವಿನ ಹುಟ್ಟಿದ ದಿವಸ ಬಂದರೆ ತಾಯಿ ಹೊಸ ಬಟ್ಟೆ ತೆಗೆದುಕೊಟ್ಟು, ತಾಯಿ ಹರಿದ ಬಟ್ಟೆ ಹಾಕಿಕೊಂಡು, ತನ್ನ ಮಗುವಿನ ಸಂತೋಷವನ್ನು ನೋಡಿ ಖುಷಿ ಪಡುತ್ತಾಳೆ. […]
ಅಮ್ಮ ಅಂದರೆ ಏನೋ ಹರುಷವು ! Read More »










