ಸಂಪಾಜೆ : ಕೊಡಗು ದ.ಕ ಗಡಿಭಾಗದಲ್ಲಿ ಭಾರೀ ಮಳೆ
ಅರಂತೋಡು : ಫೆ.18ರಂದು ದ.ಕ ಕೊಡಗು ಗಡಿಭಾಗವಾದ ಸಂಪಾಜೆ ಚೆಕ್ ಪೋಸ್ಟ್ ವಠಾರದಲ್ಲಿ ಸಾಧಾರಣ ಮಳೆ ಸುರಿದ ಘಟನೆ ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿನ ವಾತಾವರಣ ಇದ್ದು, ಇಂದು ಸುಮಾರು 11 ಗಂಟೆಯ ವೇಳೆಗೆ ಮೋಡ ಕವಿದ ವಾತಾವರಣವಿತ್ತು. ಸಂಜೆ ೪.೩೦ರ ವೇಳೆಗೆ ಧಾರಾಕಾರ ಮಳೆ ಸುರಿಯಿತು. ಸುಮಾರು ೧೦ ನಿಮಿಷಗಳ ಕಾಲಮಳೆ ಸುರಿದು ಇಳೆ ತಂಪಾಯಿತು.ಅರೆಕಲ್ಲು,ಕೊಯನಾಡು,ಜೋಡುಪಾಲ,ಮದೆನಾಡು,ದೇವರಕೊಲ್ಲಿ ಇತರೆಡೆ ಮಳೆ ಸುರಿದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಸುಳ್ಯ ನಗರ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಕಳೆದ ಮೂರು ದಿವಸಗಳಿಂದ […]
ಸಂಪಾಜೆ : ಕೊಡಗು ದ.ಕ ಗಡಿಭಾಗದಲ್ಲಿ ಭಾರೀ ಮಳೆ Read More »










