ಬೆಳ್ಳಾರೆ : ಅಕ್ರಮ ಜಾನುವಾರು ಸಾಗಾಟ ಪತ್ತೆ
ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಪೋಲೀಸರು ದಾಳಿ ನಡೆಸಿ ರಿಕ್ಷಾ ಚಾಲಕನನ್ನು ಬಂಧಿಸಿದ ಘಟನೆ ನಡೆದಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ ಘಟನೆ ಸೆ. 09 ರಂದು ರಾತ್ರಿ ನಡೆದಿದೆ.ಚೆನ್ನಾವರದ ಇಸುಬು ಎಂಬವರು ಕೊಳಂಬಳದ ವ್ಯಕ್ತಿಯೊಬ್ಬರಿಂದ ಜಾನುವಾರು ಒಂದನ್ನು ಖರೀಸಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ ಬೆಳ್ಳಾರೆ ಪೋಲೀಸರು ತಡೆದು ನಿಲ್ಲಿಸಿದಾಗ ಅಟೋರಿಕ್ಷಾ ( KA21 C 6532) ದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಹೋರಿ ಪತ್ತೆಯಾಗಿದೆ. ರಿಕ್ಷಾದಲ್ಲಿದ್ದ ಒರ್ವನನ್ನು ಪೋಲೀಸರು […]
ಬೆಳ್ಳಾರೆ : ಅಕ್ರಮ ಜಾನುವಾರು ಸಾಗಾಟ ಪತ್ತೆ Read More »









