ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡಿಗಾರ ದಿ.ರಾಮಣ್ಣ ಗೌಡರ ಧರ್ಮಪತ್ನಿ ನೀಲಮ್ಮ ಜ.29ರಂದು ತಮ್ಮ ಮನೆಯಲ್ಲಿ ನಿಧನರಾದರು.
ಅವರಿಗೆ 87 ವರ್ಷ ಪ್ರಾಯವಾಗಿತ್ತು.
ಮೃತರು ಮಗ ಜನಾರ್ದನ,ಮೂವರ ಹೆಣ್ಣು ಮಕ್ಕಳನ್ನು,ಸೊಸೆಯನ್ನು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಜ.30ರಂದು ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತೊಡಿಕಾನ : ಅಡಿಗಾರ ನೀಲಮ್ಮ ನಿಧನ

















