ಮಂಗಳೂರು ವಿಶ್ವ ವಿದ್ಯಾನಿಲಯ ನಡೆಸಿದ ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆ
ಪ್ರಥಮ ರ‌್ಯಾಂಕ್ ಪಡೆದಿದ್ದಾರೆ.
ಅವರು ಸುಳ್ಯದ ನೆಹರು ಮೆಮೋರಿಯಲ್ಲಿ
ಬಿ ಎಸ್ ಡಬ್ಲ್ಯೂ ಅಧ್ಯಯನ ಮಾಡಿ ಪೆರುವಾಜೆ ಡಾ.ಶಿವರಾಮ ಕಾರಂತ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಅಧ್ಯಾಯನ ಮಾಡುತ್ತಿದ್ದಾರೆ.ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ಹರೀಶ ರುಕ್ಮಿಣಿ ದಂಪತಿ ಪುತ್ರಿ.
ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಯವರಿಗೆ ಪ್ರಥಮ ರ‌್ಯಾಂಕ್

















