ಇಂಜಿನಿಯರಿಂಗ್ ಕೋರ್ಸ್‌ಗಳ ಆಯ್ಕೆ: ಸೀಮಿತವಾಗದಿರಲಿ ಭವಿಷ್ಯದ ಹಾದಿ!
ಇತ್ತೀಚಿನ ದಿನಗಳಲ್ಲಿ ಪಿಯುಸಿ ವಿದ್ಯಾರ್ಥಿಗಳನ್ನು “ಮುಂದೆ ನೀವು ಯಾವ ಕೋರ್ಸ್ ಆಯ್ಕೆ ಮಾಡುತ್ತೀರಿ?” ಎಂದು ಪ್ರಶ್ನಿಸಿದಾಗ ಅವರಿಂದ ಬಹುತೇಕ ಬರುವಂತಹ ಒಂದೇ ಉತ್ತರ ‘ಇಂಜಿನಿಯರಿಂಗ್’ ಎಂಬುದಾಗಿವಾಗಿರುತ್ತದೆ. ಆದರೆ ಅವರಲ್ಲಿ ನಿಖರವಾಗಿ ಯಾವ ಇಂಜಿನಿಯರಿಂಗ್ ವಿಭಾಗ ಎಂದು ಕೇಳಿದರೆ, ಅವರಲ್ಲಿ ಬಹುತೇಕರಿಂದ ಬರುವ ಉತ್ತರ ಕಂಪ್ಯೂಟರ್ ಸೈನ್ಸ್ ಎಂಬುದಾಗಿವಾಗಿರುತ್ತದೆ. ಹಾಗಾದರೆ ಇಂಜಿನಿಯರಿಂಗ್ ಕೋರ್ಸ್‌ನಲ್ಲಿ ಕೇವಲ ಈ ಒಂದು ವಿಭಾಗ ಮಾತ್ರ ಇದೆಯೇ? ಖಂಡಿತವಾಗಿಯೂ ಇಲ್ಲ. ಇಂಜಿನಿಯರಿಂಗ್ ಕೋರ್ಸ್‌ನಲ್ಲಿ ಹಲವು ಅದ್ಭುತ ವಿಭಾಗಗಳಿವೆ. ಆದರೆ ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವುದು ಕಂಪ್ಯೂಟರ್ […]
ಇಂಜಿನಿಯರಿಂಗ್ ಕೋರ್ಸ್‌ಗಳ ಆಯ್ಕೆ: ಸೀಮಿತವಾಗದಿರಲಿ ಭವಿಷ್ಯದ ಹಾದಿ! Read More »







