ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ
ದೇವಳದಲ್ಲಿ ಇಂದು (ಮೇ30)ರಂದು
ರಾತ್ರಿ ಗಂಟೆ 7.00ರಿಂದ
ಬಲಿ ಒಳಗಾಗುವ (ಪತ್ತನಾಜೆ)
ಕಾರ್ಯಕ್ರಮ ಜರುಗಲಿರುವುದು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಇಂದು ಬಲಿ ಒಳಗಾಗುವ (ಪತ್ತನಾಜೆ) ಕಾರ್ಯಕ್ರಮ
























































