ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 6 ವಲಯ 2 ವಲಯ ರಾಯಬಾರಿ (Zone Envoy) ಯಾಗಿ ಲ। ವೀರಪ್ಪ ಗೌಡ ಕಲ್ ರವರು ಆಯ್ಕೆ
ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 6 ವಲಯ 2 ವಲಯ ರಾಯಬಾರಿ (Zone Envoy) ಯಾಗಿ ಲ। ವೀರಪ್ಪ ಗೌಡ ಕಲ್ ರವರು ಆಯ್ಕೆಯಾಗಿದ್ದಾರೆ. ಸುಳ್ಯ ಲಯನ್ಸ್ ಕ್ಲಬ್‌ನ ಲಯನ್ಸ್ ಟ್ರಸ್ಟ್ ಕಾರ್ಯದರ್ಶಿಯಾಗಿ, ಕ್ಲಬ್ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅಧ್ಯಕ್ಷ ಅವಧಿಯಲ್ಲಿ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿದ್ದು, ಇದೀಗ 2026 – 27ನೇ ಸಾಲಿನ ವಲಯ ರಾಯಾಬಾರಿಯಾಗಿ ಆಯ್ಕೆಯಾಗಿದ್ದಾರೆ ನಿವೃತ್ತ ಅಧಿಕಾರಿಯಾಗಿರುವ ಇವರು ಪ್ರಸ್ತುತ ಸುಳ್ಯ ರೈತ ಉತ್ಪಾದಕ ಕಂಪೆನಿಯ […]







