ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್: ಟ್ರಸ್ಟ್ ಮಹಾಸಭೆಯು ಜು. 6ರಂದು ಸುಳ್ಯದ ಸಿ.ಎ ಬ್ಯಾಂಕ್ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು . ಶ್ರೀಮತಿ ಪುಷ್ಪಾ ಮೇದಪ್ಪ ವಹಿಸಿದ್ದರು.ಕಾರ್ಯದರ್ಶಿ ಲೋಲಾಕ್ಷಿ ವರದಿ ವಾಚಿಸಿದರು..ಖಜಾಂಜಿ ಶಾರದಾ. ಡಿ.ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ಮಮತಾ ಬೊಳುಗಲ್ಲು ಸ್ವಾಗತಿಸಿದರು. ಗುತ್ತಿಗಾರು ಗ್ರಾಮ. ಸಂಚಾಲನ ಸಮಿತಿ ಸದಸ್ಯರು ವಂದೇ ಮಾತರಂ ಗೀತೆ ಹಾಡಿದರು.ಸಭೆಯಲ್ಲಿ ಆಡಳಿತ ಮಂಡಳಿ, ಅನುಷ್ಠಾನ ಸಮಿತಿ, ಗ್ರಾಮ ಸಂಚಾ ಲನ ಸಮಿತಿಗಳ ಸದಸ್ಯರುಗಳು, ಟ್ರಸ್ಟ್ ಸದಸ್ಯರುಗಳು ಉಪಸ್ಥಿತರಿದ್ದರು. .ರಾಜೇಶ್ವರಿ ಕುಮಾರಸ್ವಾಮಿ ಧನ್ಯವಾದ ನೀಡಿದರು. ಗುಣವತಿ ಕೊಲ್ಲಂತ್ತಡ್ಕ ನಿರೂಪಿದರು. ಶಾಂತಿ ಮಂತ್ರದೊ೦ದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯ್ತು.
ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಮಹಾಸಭೆ

































































