ರಂಜಿತ್ ಅಡ್ತಲೆ ಯುವರತ್ನ ಪ್ರಶಸ್ತಿಗೆ ಆಯ್ಕೆ
ಸುಳ್ಯ : ಸುಳ್ಯ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಸಂಘಟನೆಗಾಗಿ ನೀಡುವ 2026ನೇ ಸಾಲಿನ ಯುವರತ್ನ ಪ್ರಶಸ್ತಿಗೆ ರಂಜಿತ್ ಅಡ್ತಲೆ ಆಯ್ಕೆಗೊಂಡಿದ್ದಾರೆ.ಸುಳ್ಯ ತಾಲೂಕಿನ ಅಡ್ತಲೆ ಗ್ರಾಮದ ರಂಜಿತ್ ಅಡ್ತಲೆ ಅವರು ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಬೇಸಿಕ್ ಹಾಗೂ ಟ್ಯಾಲಿ ಕಂಪ್ಯೂಟರ್ ಶಿಕ್ಷಣವನ್ನು ಪಡೆದಿದ್ದು, ಪ್ರಸ್ತುತ ಪಿ.ಹೆಚ್.ಡಿ ಹಾಗೂ ಕೆ.ಎ.ಎಸ್. ಪರೀಕ್ಷೆಯ ತಯಾರಿಯಲ್ಲಿದ್ದಾರೆ.2018ರಿಂದ 2022ರವರೆಗೆ ಸುಳ್ಯದ ಶ್ರೀ
ರಂಜಿತ್ ಅಡ್ತಲೆ ಯುವರತ್ನ ಪ್ರಶಸ್ತಿಗೆ ಆಯ್ಕೆ Read More »









