November 9, 2026

ಅರಂತೋಡು ಸಹಕಾರ ಸಂಘದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಗಣಪತಿ ಹವನ, ಧನಲಕ್ಷ್ಮಿ ಪೂಜೆ

*ಅರಂತೋಡು:** ದೀಪಾವಳಿ ಹಬ್ಬದ ಪ್ರಯುಕ್ತ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ನ.9ರಂದು ಸಂಘದ ಪ್ರಧಾನ ಕಚೇರಿ ‘ಸಿರಿಸೌಧ’ದಲ್ಲಿ ಗಣಪತಿ ಹವನ ಹಾಗೂ ಧನಲಕ್ಷ್ಮಿ ಪೂಜೆಯು ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ಸಂಭ್ರಮದಿಂದ ನೆರವೇರಿತು. ಬೆಳಗ್ಗೆ 6 ಗಂಟೆಗೆ ಗಣಪತಿ ಹವನ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಬಳಿಕ ಸಂಜೆ 3.30ಕ್ಕೆ ಧನಲಕ್ಷ್ಮಿ ಪೂಜೆ ನೆರವೇರಿತು. ಸಂಘದ ಅಭಿವೃದ್ಧಿ, ಸಮೃದ್ಧಿ ಹಾಗೂ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ್

ಅರಂತೋಡು ಸಹಕಾರ ಸಂಘದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಗಣಪತಿ ಹವನ, ಧನಲಕ್ಷ್ಮಿ ಪೂಜೆ Read More »

ವಿವಿಧ ಆಚರಣೆಗಳಿಗೆ ಸಾಕ್ಷಿಯಾಗುವ ತುಳುನಾಡಿನ ದೀಪಾವಳಿ

✍️   *ಶ್ರೀ ಮೋಹನ್ ಚಂದ್ರ ಎನ್.ಪಿ*.(ಉಪನ್ಯಾಸಕರು)ಹವ್ಯಾಸಿ ಬರಹಗಾರರುದೀಪಗಳ ಹಬ್ಬವೇ ದೀಪಾವಳಿ. ತುಳುನಾಡಿನ ಪಾಲಿಗೆ ಅದು ‘ತುಡಾರ ಪರ್ಬ’ ಎಂಬ ವಿಶೇಷ ಹೆಸರಿನಿಂದ ಗುರುತಿಸಿಕೊಂಡಿದೆ. ‘ತುಡಾರ್’ ಎಂದರೆ ದೀಪ. ಈ ದೀಪದ ಬೆಳಕಿನಲ್ಲಿ ತುಳುನಾಡಿನ ಮಣ್ಣು, ಕೃಷಿ ಬದುಕು, ದೇವರು-ದೈವಗಳ ಆರಾಧನೆ, ಕುಟುಂಬದ ನಂಟು ಹಾಗೂ ಜನಪದ ಸಂಪ್ರದಾಯಗಳು ಅನಾವರಣಗೊಳ್ಳುತ್ತವೆ. ದೀಪಾವಳಿ ಸಮೀಪಿಸುತ್ತಿದ್ದಂತೆ ಮನೆಗಳ ಅಂಗಳ ಸ್ವಚ್ಛಗೊಳ್ಳುತ್ತದೆ. ಬಣ್ಣಬಣ್ಣದ ರಂಗೋಲಿಗಳು ಮೂಡುತ್ತವೆ. ಗೂಡುದೀಪಗಳು ಸಿದ್ಧಗೊಳ್ಳುತ್ತವೆ. ಮನೆ ಮತ್ತು ಅಂಗಡಿಗಳ ಮುಂಭಾಗದಲ್ಲಿ ಆಕರ್ಷಕ ಗೂಡುದೀಪಗಳು ತೂಗಾಡುತ್ತವೆ. ದೀಪಗಳ ಬೆಳಕಿನಲ್ಲಿ ಇಡೀ

ವಿವಿಧ ಆಚರಣೆಗಳಿಗೆ ಸಾಕ್ಷಿಯಾಗುವ ತುಳುನಾಡಿನ ದೀಪಾವಳಿ Read More »

ವಿವಿಧ ಆಚರಣೆಗಳಿಗೆ ಸಾಕ್ಷಿಯಾಗುವ ತುಳುನಾಡಿನ ದೀಪಾವಳಿ

✍️   *ಶ್ರೀ ಮೋಹನ್ ಚಂದ್ರ ಎನ್.ಪಿ*.(ಉಪನ್ಯಾಸಕರು)ಹವ್ಯಾಸಿ ಬರಹಗಾರರು ದೀಪಗಳ ಹಬ್ಬವೇ ದೀಪಾವಳಿ. ತುಳುನಾಡಿನ ಪಾಲಿಗೆ ಅದು ‘ತುಡಾರ ಪರ್ಬ’ ಎಂಬ ವಿಶೇಷ ಹೆಸರಿನಿಂದ ಗುರುತಿಸಿಕೊಂಡಿದೆ. ‘ತುಡಾರ್’ ಎಂದರೆ ದೀಪ. ಈ ದೀಪದ ಬೆಳಕಿನಲ್ಲಿ ತುಳುನಾಡಿನ ಮಣ್ಣು, ಕೃಷಿ ಬದುಕು, ದೇವರು-ದೈವಗಳ ಆರಾಧನೆ, ಕುಟುಂಬದ ನಂಟು ಹಾಗೂ ಜನಪದ ಸಂಪ್ರದಾಯಗಳು ಅನಾವರಣಗೊಳ್ಳುತ್ತವೆ ದೀಪಾವಳಿ ಸಮೀಪಿಸುತ್ತಿದ್ದಂತೆ ಮನೆಗಳ ಅಂಗಳ ಸ್ವಚ್ಛಗೊಳ್ಳುತ್ತದೆ. ಬಣ್ಣಬಣ್ಣದ ರಂಗೋಲಿಗಳು ಮೂಡುತ್ತವೆ. ಗೂಡುದೀಪಗಳು ಸಿದ್ಧಗೊಳ್ಳುತ್ತವೆ. ಮನೆ ಮತ್ತು ಅಂಗಡಿಗಳ ಮುಂಭಾಗದಲ್ಲಿ ಆಕರ್ಷಕ ಗೂಡುದೀಪಗಳು ತೂಗಾಡುತ್ತವೆ. ದೀಪಗಳ ಬೆಳಕಿನಲ್ಲಿ

ವಿವಿಧ ಆಚರಣೆಗಳಿಗೆ ಸಾಕ್ಷಿಯಾಗುವ ತುಳುನಾಡಿನ ದೀಪಾವಳಿ Read More »

ಪ್ರಣವ ಸೌಹಾರ್ದ ಸಹಕಾರಿ ಸಂಘ‌ ನಿ. ಸುಳ್ಯ ಶಾಖೆಯಲ್ಲಿ ಸಂಭ್ರಮದ ಧನಲಕ್ಷ್ಮೀ ಪೂಜೆ

ದ.ಕ,ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದ್ದು ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ‌ ನಿ ಇದರ ಸುಳ್ಯ ಶಾಖೆಯಲ್ಲಿ ಧನಲಕ್ಷ್ಮೀ ಪೂಜೆಯು ಪುರೋಹಿತ ಗಣೇಶ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ನಿರ್ದೇಶಕರಾದ ಸೋಮಪ್ಪ ನಾಯ್ಕ್, ಶಾಖಾ ವ್ಯವಸ್ಥಾಪಕರಾದ ರಂಜಿತ್ ಅಡ್ತಲೆ, ಶಾಖಾ ಸಲಹಾ ಸಮಿತಿ ಸದಸ್ಯರಾದ ವೀರಪ್ಪ ಗೌಡ ಕಣ್ಕಲ್, ಡಾ. ವೀಣಾ ಎನ್,ಗುರುದತ್ ನಾಯಕ್, ಯಶ್ವಿತ್ ಕಾಳಮ್ಮನೆ, ಕಾನೂನು ಸಲಹೆಗಾರರಾದ ಭಾಸ್ಕರ್ ರಾವ್, ಸಿಬ್ಬಂದಿಗಳಾದ ಸಂಗೀತಾ ಕಲ್ಲುಗುಂಡಿ,‌ ವಿನುತಾ

ಪ್ರಣವ ಸೌಹಾರ್ದ ಸಹಕಾರಿ ಸಂಘ‌ ನಿ. ಸುಳ್ಯ ಶಾಖೆಯಲ್ಲಿ ಸಂಭ್ರಮದ ಧನಲಕ್ಷ್ಮೀ ಪೂಜೆ Read More »

ಮನೆ -ಮನೆಗಳಲ್ಲಿ  ಸಂಭ್ರಮ ಸಡಗರ ತರಿಸುವ ಬೆಳಕಿನ ಹಬ್ಬ ದೀಪಾವಳಿ

*✍️ಪ್ರಾಪ್ತಿ ಗೌಡ* *ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶವು ತನ್ನ ವಿಭಿನ್ನ ಸಂಸ್ಕೃತಿ ಸಂಸ್ಕಾರಗಳಿಂದ ಜಗತ್ತಿನೆಲ್ಲೆಡೆ ಮನೆ ಮಾತಾಗಿರುವುದಂತೂ ಸತ್ಯ.ಉಳಿದೆಲ್ಲಾ‌ ದೇಶಗಳಿಗೆ ಹೋಲಿಸಿದರೆ ಭಾರತ ದೇಶದ ಆಚರಣೆಗಳು, ಸಂಸ್ಕೃತಿಗಳೆಲ್ಲಾ ವಿಭಿನ್ನ ಕಾರಣ ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ.ವಿವಿಧ ಭಾಷೆಗಳನ್ನು ಮಾತಾನಾಡುವ, ವಿವಿಧ ಹಬ್ಬಗಳನ್ನು ಆಚರಿಸುವ ವಿವಿಧ ನಂಬಿಕೆಗಳನ್ನು ಪಾಲಿಸುವ ಜನರಿದ್ದಾರೆ ನಮ್ಮ ಭಾರತದಲ್ಲಿ.ಅದನ್ನೆಲ್ಲಾ‌ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ.* ಅದರಲ್ಲೂ ವಿಶೇಷವಾಗಿ ನಮ್ಮ ಭಾರತದಲ್ಲಿ ಹಲವಾರು ಹಬ್ಬಗಳನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲ ಹೀಗೆ ಆಚರಿಸುವ

ಮನೆ -ಮನೆಗಳಲ್ಲಿ  ಸಂಭ್ರಮ ಸಡಗರ ತರಿಸುವ ಬೆಳಕಿನ ಹಬ್ಬ ದೀಪಾವಳಿ Read More »

ಮನೆ -ಮನೆಗಳಲ್ಲಿ  ಸಂಭ್ರಮ ಸಡಗರ ತರಿಸುವ ಬೆಳಕಿನ ಹಬ್ಬ ದೀಪಾವಳಿ

✍️*ಪ್ರಾಪ್ತಿ ಗೌಡ**ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶವು ತನ್ನ ವಿಭಿನ್ನ ಸಂಸ್ಕೃತಿ ಸಂಸ್ಕಾರಗಳಿಂದ ಜಗತ್ತಿನೆಲ್ಲೆಡೆ ಮನೆ ಮಾತಾಗಿರುವುದಂತೂ ಸತ್ಯ.ಉಳಿದೆಲ್ಲಾ‌ ದೇಶಗಳಿಗೆ ಹೋಲಿಸಿದರೆ ಭಾರತ ದೇಶದ ಆಚರಣೆಗಳು, ಸಂಸ್ಕೃತಿಗಳೆಲ್ಲಾ ವಿಭಿನ್ನ ಕಾರಣ ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ.ವಿವಿಧ ಭಾಷೆಗಳನ್ನು ಮಾತಾನಾಡುವ, ವಿವಿಧ ಹಬ್ಬಗಳನ್ನು ಆಚರಿಸುವ ವಿವಿಧ ನಂಬಿಕೆಗಳನ್ನು ಪಾಲಿಸುವ ಜನರಿದ್ದಾರೆ ನಮ್ಮ ಭಾರತದಲ್ಲಿ.ಅದನ್ನೆಲ್ಲಾ‌ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ*. ಅದರಲ್ಲೂ ವಿಶೇಷವಾಗಿ ನಮ್ಮ ಭಾರತದಲ್ಲಿ ಹಲವಾರು ಹಬ್ಬಗಳನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲ ಹೀಗೆ ಆಚರಿಸುವ ಹಬ್ಬ

ಮನೆ -ಮನೆಗಳಲ್ಲಿ  ಸಂಭ್ರಮ ಸಡಗರ ತರಿಸುವ ಬೆಳಕಿನ ಹಬ್ಬ ದೀಪಾವಳಿ Read More »

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.9 ಮತ್ತು 10ರಂದು ದೀಪಾವಳಿ ವಿಶೇಷ ಪೂಜೆ, ಗೋಪೂಜೆ ಹಾಗೂ ತಂಬಿಲ ಸೇವೆ

ಪಂಜ: ದೀಪಾವಳಿ ಹಬ್ಬದ ಪ್ರಯುಕ್ತ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 9 ಮತ್ತು 10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 9ರ ಸೋಮವಾರ ಸಂಜೆ 7 ಗಂಟೆಯಿಂದ ದೇವಸ್ಥಾನದಲ್ಲಿ ಬಲೀಂದ್ರ ಮರ ಹಾಕಿ ಪೂಜೆ ಹಾಗೂ ಗೋಪೂಜೆ ನೆರವೇರಲಿದೆ. ನವೆಂಬರ್ 10ರ ಮಂಗಳವಾರ ಬೆಳಗ್ಗೆ 9.30ಕ್ಕೆ ಮೂಲಸ್ಥಾನ ಗರಡಿ ಬೈಲಿನಲ್ಲಿ ಬಲೀಂದ್ರ ಮರ ಹಾಕಿ ಪೂಜೆ ನಡೆಯಲಿದೆ. ಬಳಿಕ ಶ್ರೀ ಉಳ್ಳಾಕುಳು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳಿಗೆ ತಂಬಿಲ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.9 ಮತ್ತು 10ರಂದು ದೀಪಾವಳಿ ವಿಶೇಷ ಪೂಜೆ, ಗೋಪೂಜೆ ಹಾಗೂ ತಂಬಿಲ ಸೇವೆ Read More »

error: Content is protected !!
Scroll to Top