ದ.ಕ,ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದ್ದು ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ ಇದರ ಸುಳ್ಯ ಶಾಖೆಯಲ್ಲಿ ಧನಲಕ್ಷ್ಮೀ ಪೂಜೆಯು ಪುರೋಹಿತ ಗಣೇಶ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ನಿರ್ದೇಶಕರಾದ ಸೋಮಪ್ಪ ನಾಯ್ಕ್, ಶಾಖಾ ವ್ಯವಸ್ಥಾಪಕರಾದ ರಂಜಿತ್ ಅಡ್ತಲೆ, ಶಾಖಾ ಸಲಹಾ ಸಮಿತಿ ಸದಸ್ಯರಾದ ವೀರಪ್ಪ ಗೌಡ ಕಣ್ಕಲ್, ಡಾ. ವೀಣಾ ಎನ್,ಗುರುದತ್ ನಾಯಕ್, ಯಶ್ವಿತ್ ಕಾಳಮ್ಮನೆ, ಕಾನೂನು ಸಲಹೆಗಾರರಾದ ಭಾಸ್ಕರ್ ರಾವ್, ಸಿಬ್ಬಂದಿಗಳಾದ ಸಂಗೀತಾ ಕಲ್ಲುಗುಂಡಿ, ವಿನುತಾ ಜಯನಗರ,ಯತೀನ್ ಸುಳ್ಯ, ನವರಾಜ್ ಕಿರ್ಲಾಯ, ಅಶ್ವತ್ ಅಡ್ಕಾರ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಸುಳ್ಯ ಶಾಖೆಯಲ್ಲಿ ಸಂಭ್ರಮದ ಧನಲಕ್ಷ್ಮೀ ಪೂಜೆ






































