ಶ್ರೀ ಚಾಮುಂಡಿ ನವೋದಯ ಸ್ವ ಸಹಾಯ ಸಂಘ ಅಡ್ತಲೆ, ಕಾಯರ ಮರ್ಕಂಜ ಇವರ ವತಿಯಿಂದ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು.ಸುಶ್ಮಿತಾ ಎಂ.ಎ ಬೆದ್ರುಪಣೆಯವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 12.09.2025 ರಂದು ಶ್ರೀ ಬಾಲಚಂದ್ರ ಕೊಡಪಾಲ, ಅಡ್ತಲೆ ಇವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಬೇಬಿ ಕೆ. ಕಾರ್ಯದರ್ಶಿ ಶ್ರೀಮತಿ ಸವಿತಾ ಕೆ.
ಸದಸ್ಯರಾದ ಶ್ರೀಮತಿ ರಾಜೇಶ್ವರಿ ಕೆ., ಶ್ರೀಮತಿ ವಿಲಾಸಿನಿ ಪಿ., ಶ್ರೀಮತಿ ಯಮುನಾ ಕೆ., ಶ್ರೀಮತಿ ಕುಸುಮಾವತಿ ಕೆ., ಶ್ರೀಮತಿ ತೇಜಲಾಕ್ಷಿ ಕೆ., ಶ್ರೀಮತಿ ದಮಯಂತಿ ಕೆ., ಶ್ರೀಮತಿ ದಿವ್ಯಾ ಕೆ., ಶ್ರೀಮತಿ ಕವಿತಾ ಎ. ಉಪಸ್ಥಿತರಿದ್ದರು.
ಶ್ರೀ ಚಾಮುಂಡಿ ನವೋದಯ ಸ್ವ ಸಹಾಯ ಸಂಘದ ವತಿಯಿಂದ ಕು.ಸುಶ್ಮಿತಾ ಎಂ.ಎ ಬೆದ್ರುಪಣೆಯವರಿಗೆ ಸನ್ಮಾನ

















