ಮಂಗಳೂರು ಪಾಂಡೆಶ್ವರ ಮಹಿಳಾ ಪೊಲೀಸ್ ಠಾಣೆಯ ASI ರಾಜೇಶ್ ಹೆಗ್ಡೆ ಅವರು ಸೆ.. 27ರಂದು ಹೃದಯಾಘಾತದಿಂದ ನಿಧನರಾಧರು.
ರಾಜೇಶ ಹೆಗ್ಡೆ ಅವರು ಕಾಸರಗೋಡಿನ ಚಿತ್ತಾರಿ ನಿವಾಸಿಯಾಗಿದ್ದರು.1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಅವರು ವಿಟ್ಲ ಠಾಣೆಯಲ್ಲಿ ಕರ್ತವ್ಯ ಆರಂಭವಿಸಿ ಬಂದರು ಸೇರಿದಂತೆ ವಿವಿಧ ಠಾಣೆಯಲ್ಲಿ ನಿರ್ವಹಿಸಿದ್ದರು. ಪ್ರಸ್ತುತ ಉರ್ವಸ್ಟೋರ್ ಬಳಿಯಲ್ಲಿ ಮನೆಮಾಡಿ ನೆಲೆಸಿದ್ದರು
ಎ.ಎಸ್.ಐ ರಾಜೇಶ್ ಹೆಗ್ಡೆ ಹೃದಯಾಘಾತದಿಂದ ನಿಧನ

















