ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ಸುಳ್ಯ ಶ್ರೀರಾಮ ಪೇಟೆಗೆ ತಲುಪಿದ್ದಾಗ ಡಾ.ಕೆ.ವಿ.ಚಿದಾನಂದರ ನೇತೃತ್ವದವರು ಭವ್ಯ ಸ್ವಾಗತ ಕೋರಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಡಾ.ಚಿದಾನಂದರ ಪತ್ನಿ ಶೋಭಾ ಚಿದಾನಂದ, ಪುತ್ರ ಅಕ್ಷಯ್ ಕೆ.ಸಿ., ಆಯುರ್ವೇದ ಕಾಲೇಜ್ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ಮತ್ತು ಅಕಾಡೆಮಿ ಉದ್ಯೋಗಿಗಳು ಸ್ವಾಗತಿಸಿದರು.ಬಳಿಕ ಚೆನ್ನಕೇಶವ ದೇವಳದಲ್ಲಿ ರಥಕ್ಕೆ ಪೂಜೆ ನಡೆದ ಬಳಿಕ ಗುತ್ಯಮ್ಮ ದೇವಳಕ್ಕೆ ತೆರಳಿ ತಂಗಿತ್ತು.
ಬೆಳ್ಳಿ ರಥಕ್ಕೆ ಸುಳ್ಯದಲ್ಲಿ ಭವ್ಯ ಸ್ವಾಗತ ಕೋರಿದ ಕೆ.ವಿ ಚಿದಾನಂದ ತಂಡ

















