ವಿರಾಜಪೇಟೆ ಗೌಡ ಸಮಾಜಕ್ಕೆ ಮೂರು ಕೋಟಿ 50 ಲಕ್ಷದ ಭೂಮಿಯನ್ನು ದಾನವಾಗಿ ನೀಡಿರುವ ಪೂಜ್ಯ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರರಿಬ್ಬರನ್ನು ವಿರಾಜಪೇಟೆ ಗೌಡ ಸಮುದಾಯದ ವತಿಯಿಂದ ನ.16ರಂದು ವಿರಾಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಡಾ.ಕೆ.ವಿ ಚಿದಾನಂದ ಹಾಗೂ ಡಾ.ಕೆ.ವಿ ರೇಣುಕಾ ಪ್ರಸಾದ್ ಅವರನ್ನು ಸನ್ಮಾನಿಸಿ ಗೌಡ ಸಂಘದವರು ಗೌರವಿಸಿದರು.ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಗೌಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿರಾಪೇಟೆ ಗೌಡ ಸಮಾಜಕ್ಕೆ ಮೂರು ಕೋಟಿ 50 ಲಕ್ಷ ಮೌಲ್ಯದ ಭೂಮಿ ದಾನವಾಗಿ ನೀಡಿದ ಕೆ.ವಿ.ಜಿ ಸುಪುತ್ರರಿಗೆ ಸನ್ಮಾನ



































