ಸುಳ್ಯದಲ್ಲಿ ಡಿ.3ರಂದು ಸುರಿದ ಭಾರಿ ಮಳೆಯ ಸಂದರ್ಭ ಉಂಟಾದ ಸಿಡಿಲ ಅಘಾತದಿಂದ ಸುಳ್ಯ ತಾಲೂಕು ಕಚೇರಿ ಬಳಿ ರಸ್ತೆ ಬದಿಯ ಮರಕ್ಕೆ ಸಿಡಿಲು ಬಡಿದು ಮರ ಹಾನಿಗೊಂಡ ಘಟನೆ ವರದಿಯಾಗಿದೆ.
ಈ ಸಮಯದಲ್ಲಿ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತೆ ಆಗಿದೆ.
ಸಿಡಿಲು ಬಡಿದು ಮರಕ್ಕೆ ಹಾನಿ

















