ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಬದಲಾವಣೆ ಮಾಡಿ ಮಹಾತ್ಮ ಗಾಂಧಿಯವರ ಮೇಲಿದ್ದ ದ್ವೇಷವನ್ನು ಬಿಜೆಪಿ ತೀರಿಸಿಕೊಳ್ಳುತ್ತಿದೆ : ಪಿ.ಸಿ ಜಯರಾಮ್

ಬಿಜೆಪಿ ಕುತಂತ್ರ ಮತ್ತು ಮತಕಳ್ಳತನದಿಂದ ಭಾರತದ ಅಸ್ಮಿತೆಗಳನ್ನು ಕೆಡವಲು ಅಧಿಕಾರಕ್ಕೇರಿದೆ. ಇದನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅರ್ಥ ಮಾಡಿಕೊಳ್ಳಬೇಕಿದೆ.
ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯನ್ನು ಬದಲಾವಣೆ ಮಾಡಿ ಕಳೆದ ಆರೇಳು ದಶಕಗಳಿಂದ ಮಹಾತ್ಮ ಗಾಂದಿಯವರ ಮೇಲಿದ್ದ ದ್ವೇಷವನ್ನು ಬಿಜೆಪಿ ತೀರಿಸಿಕೊಳ್ಳುತ್ತಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಆರೋಪಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. (MGNREG ಮಹಾತ್ಮಗಾಂಧೀ ರೂರಲ್ ಎಂಪ್ಲಾಯ್ಕೆಂಟ್ ಗ್ಯಾರೆಂಟೀ ಸ್ಕೀಂ)ಎನ್ನುವ ಹೆಸರನ್ನು ಬದಲಿಸಿ (GRAMG ಜಿ.ಆ‌ರ್.ಎ.ಎಂ.ಜಿ) ಅಥವಾ (G RAM G ಜೀರಾಂಜೀ) ಎಂದು ಬದಲಿಸಿತು.
ದೇಶದ ಜನರೆದುರು ಕಾಂಗ್ರೆಸ್ ಒಂದು ಭ್ರಷ್ಟ ಪಕ್ಷ ಎಂದು ತೋರಿಸಲು ಬಿಜೆಪಿ ಮಾಡಿದ ಕುತಂತ್ರದ ಫಲವಾಗಿ ನ್ಯಾಷನಲ್ ಹೆರಾಲ್ಡ್ ಕೇಸ್ ಸೃಷ್ಟಿ ಆಗುತ್ತದೆ. ಇದರ ಫಲವಾಗಿ ಕಳೆದ ಸುಮಾರು ಹದಿಮೂರು ವರ್ಷಗಳಿಂದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಕಿರುಕುಳ ನೀಡುತ್ತಿತ್ತು .ಆದರೆ ಕಾಂಗ್ರೆಸ್ ನ್ಯಾಯಾಲಯದ ಮೇಲೆ ಭರವಸೆಯಿಟ್ಟು ಕೇಸ್ ಅನ್ನು ಎದುರಿಸಿತು ಅದರ ಫಲವಾಗಿ ಇದೀಗ ಮಾನ್ಯ ನ್ಯಾಯಾಲಯ ನ್ಯಾಷನಲ್ ಹೆರಾಲ್ಡ್ ಕೇಸನ್ನು ರದ್ದುಗೊಳಿಸಿತು. ಇದರ ಮೂಲಕ ಸತ್ಯಕ್ಕೆ ಸಾವಿಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ.
ಪ್ರಸ್ತುತ ಬಿಜೆಪಿ ನಿಜವಾಗಿ ಆಡಳಿತ ವಿರೋಧಿ ಅಲೆಯಿಂದ
ನಲುಗುತ್ತಿದೆ. ಅದರ ಸ್ಪಷ್ಟವಾದ ಉತ್ತರ ಮಹರಾಷ್ಟ್ರ ಎಂ.ಪಿ ಚುನಾವಣೆಯ ಸಂದರ್ಬದಲ್ಲಿ ಗೊತ್ತಾಗಿತ್ತು. ಆದರೆ ಬಿಜೆಪಿ ನಂತರ ಚುನಾವಣಾ ಆಯೋಗವನ್ನು ಬಳಸಿ ಮತಕಳ್ಳತನ ಎಂಬ ಕೆಟ್ಟ ಪ್ರವೃತ್ತಿಗೆ ಕೈಹಾಕಿ ಇದೀಗ ಚುನಾವಣೆಗಳನ್ನು ಗೆಲ್ಲುವ ಸಾಹಸ ಮಾಡುತ್ತಿದೆ. ಇದಕ್ಕೆ ಪ್ರಮುಖ ಉದಾಹರಣೆ ಚುನಾವಣಾ ಆಯೋಗವನ್ನು ಆಯ್ಕೆ ಮಾಡುವ ಸಮಿತಿಯಿಂದ ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಕೈಬಿಟ್ಟು ಅಲ್ಲಿಗೆ ಅಮಿತ್ ಶಾರನ್ನು ತಂದಿರುವುದು.
ಹೆಸರು ಬದಲಿಸುವುದೇ ಇವರ ಸಾಧನೆ ಕಳೆದ ಹನ್ನೊಂದು ವರ್ಷಗಳಲ್ಲಿ ಹೆಸರು ಬದಲಿಸಿದ ಕಾಂಗ್ರೆಸ್ ಯೋಜನೆಗಳ ವಿವರ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .
  1. UPA ಸರಕಾರ 2005 ರಲ್ಲಿ ಜಾರಿಗೆ ತಂದ (BSBDA ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್) ಎನ್ನೋ ಯೋಜನೆಯ ಹೆಸರು ಬದಲಿಸಿ ಬಿಜೆಪಿ (PMJDY ಪ್ರದಾನಮಂತ್ರಿ ಜನ್ಮನ್ ಯೋಜನ ) ಯೋಜನೆ ಅಂತ ಬದಲಿಸಿತ್ತು.
    2.ಕಾಂಗ್ರೆಸ್ ಸರಕಾರದ (DBT for LPG ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ ಫೋರ್ LPG) ಎನ್ನುವ ಯೋಜನೆಯ ಹೆಸರು ಬದಲಿಸಿ ಬಿಜೆಪಿ (PAHAL ಫಹಲ್) ಎನ್ನೋ ಹೆಸರು ಹಾಕಿ ತಮ್ಮ ಯೋಜನೆ ಎಂದರು. ಆದರೆ ಈಯೋಜನೆಯ ಬೆನಿಟ್ ಇವತ್ತು ಸಂಪೂರ್ಣ ತೆಗೆದು ಹಾಕಲಗಿದೆ.3. ಕಾಂಗ್ರೆಸ್ ಸರಕಾರದ ( NRLM _ national rural live hood mission
    ದೀನ್ ದಯಾಳ್ ಅಂತ್ಯೋದಯ ಯೋಜನೆ) ಅಂತ ಬದಲಾಯಿಸಿ ತಮ್ಮ ಯೋಜನೆ ಅಂತ ಮಾಡಿತು.4. ಕಾಂಗ್ರೆಸ್ ಸರಕಾರದ (UIP universal immunization program ) ಎನ್ನೋ ಹೆಸರು ಬದಲಿಸಿ ಬಿಜೆಪಿ (MI ಮಿಷನ್‌ ಇಂದ್ರ ಧನುಷ್‌) ಅಂತ ಬದಲಾಯಿಸಿ ತಮ್ಮ ಯೋಜನೆ ಅಂತ ಮಾಡಿತು.
  2. ಕಾಂಗ್ರೆಸ್ ಸರಕಾರದ 2010 ರಲ್ಲಿ ಜಾರಿಯಾದ (NSDP national skill development program) 2 ಬದಲಿಸಿ ಬಿಜೆಪಿ (SIM ಸ್ಕಿಲ್ ಇಂಡಿಯ ಮಿಷನ್) ಅಂತ ಬದಲಾಯಿಸಿ ತಮ್ಮ ಯೋಜನೆ ಅಂತ ಮಾಡಿತು.
  3. ಕಾಂಗ್ರೆಸ್ ಸರಕಾರದ 1985 ರಲ್ಲಿ ಜಾರಿಯಾದ ( CCIS comprehensive a crop insurance. scheme ) ಎನ್ನೋ ಹೆಸರು ಬದಲಿಸಿ ಬಿಜೆಪಿ (PMFBY ಪ್ರದಾನ ಮಂತ್ರಿ ಫಸಲ್ ಭೀಮಾ ಯೋಜನ) ಎಂದು ಬದಲಾವಣೆ ಮಾಡಿತು.
  4. ಕಾಂಗ್ರೆಸ್ ಸರಕಾರ 2010 ರಲ್ಲಿ ಕಾಂಗ್ರೆಸ್‌ ಸರಕಾರ ಜಾರಿಗೊಳಿಸಿದ (ಸ್ವಾವಲಂಭನ್) ಎನ್ನೋ ಯೋಜನೆ ಹೆಸರು ಬದಲಿಸಿ ಬಿಜೆಪಿ (ಅಟಲ್ ಪೆನ್ನನ್ ಯೋಜನಾ) ಅಂತ ಬದಲಾಯಿಸಿ ತಮ್ಮ ಯೋಜನೆ ಅಂತ ಮಾಡಿತು.
  5. ಕಾಂಗ್ರೆಸ್ ಸರಕಾರದ (ಮಾತೃತ್ವ ಸಹಯೋಗ್) ಹೆಸರು ಬದಲಿಸಿ ಬಿಜೆಪಿ (ಪ್ರದಾನ್ ಮಂತ್ರಿ ಮಾತೃತ್ವ ವಂದನಾ ಯೋಜನಾ) ಅಂತ ಬದಲಾಯಿಸಿ ತಮ್ಮ ಯೋಜನೆ ಅಂತ ಮಾಡಿತು.
  6. ಕಾಂಗ್ರೆಸ್ ಸರಕಾರದ 2008 ರ (ಜನೌಷಧಿ ಯೋಜನೆ ) ಯನ್ನು ಬಿಜೆಪಿ ಪ್ರದಾನ್ ಮಂತ್ರಿ ಜನೌಷಧಿ
    ಬದಲಾವಣೆ ಮಾಡಿ ಇದು ಬಿಜೆಪಿ ಯೋಜನೆ ಎಂದು ಅಲ್ಲಲ್ಲಿ ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ.
    10 ಕಾಂಗ್ರೆಸ್ ಸರಕಾರದ. 2005 ರ (ಜವಹರಲಾಲ್ ಅರ್ಬನ್ ರಿನ್ಯೂವಲ್) ಯೋಜನೆಯನ್ಬಿಜೆಪಿ (ಅಮೃತ್‌ ಯೋಜನೆ ) ಅಂತ ಬದಲಾವಣೆ ಮಾಡಿತು.
  7. ಕಾಂಗ್ರೆಸ್ ಸರಕಾರದ 2005 ರ (ರಾಜೀವ್ ಗಾಂಧಿ ಗ್ರಾಮೀಣ್ ವಿಧ್ಯುದೀಕರಣ)ಯೋಜನೆಯನ್ನು ಬಿಜೆಪಿ ದೀನ್ದಯಾಳ್‌ ಉಪಾಧ್ಯಾಯ ಗ್ರಾಮಜ್ಯೋತಿ ಅಂತ ಬದಲಾವಣೆ ಮಾಡಿತು.
  8. ಕಾಂಗ್ರೆಸ್ ಸರಕಾರದ 2004 ರ (ನೀಂ ಕೋಟೆಡ್ ಯೂರಿಯಾ) ಎನ್ನುವ ಯೋಜನೆಯನ್ನು ಬಿಜೆಪಿ (ಪ್ರೋತ್ ಕೈಂ ಯೋಜನಾ) ಅಂತ ಬದಲಿಸಿತು.
  9. ಕಾಂಗ್ರೆಸ್ ಸರಕಾರದ 2007 ರ (ಕೃಷಿ ವಿಕಾಸ್ ಎಂಡ್ ಅದರ್ ಪ್ರೋಗ್ರಾಂ ಹೆಸರು ಬದಲಿಸಿ ಬಿಜೆಪಿ (ಪರಂಪರಾಗತ್ ಕೃಷಿವಿಕಾಸ್ ಯೋಜನ) ಅಂತ ಮಾಡಿದ್ರು
  10. ಕಾಂಗ್ರೆಸ್ ಸರಕಾರದ (ಅಕ್ಯುರೇಟೆಡ್ ಇರಿಗೇಷನ್ ಬೆನಿಫಿಟ್ಸ್ ಪ್ರೋಗ್ರಾಂ ) ಬದಲಿಸಿ ಪ್ರದಾನ್ ಮಂತ್ರಿ ಕೃಷಿ ಸಬ್ಬಾಯಿ ಯೋಜನಾ ಅಂತ ಮಾಡಿದ್ರು
    15 ಕಾಂಗ್ರೆಸ್ ಸರಕಾರದ 1985 ( ಇಂದಿರಾ ಆವಾಸ್ ಯೋಜನಾ ) ಪ್ರದಾನ್ ಮಂತ್ರಿ ಗ್ರಾಮೀಣ ಆವಾಸ್‌ ಯೋಜನಾ ಅಂತ ಮಾಭಾರತ.16 ಕಾಂಗ್ರೆಸ್ ಸರಕಾರದ (ನಿರ್ಮಾಲ ಭಾರತ) ಸ್ಚಚ್ಚ ಭಾರತ್ ಅಭಿಯಾನ್ ಅಂತ ಮಾಡಿದ್ದಾರೆ ಎಂದು ದೂರಿದರು.
    ಪತ್ರಿಕಾ ಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ, ಸೂಡ ಅಧ್ಯಕ್ಷ ಮುಸ್ತಫಾ, ಕಾಂಗ್ರೆಸ್ ಎಸ್.ಸಿ ಘಟಕದ ತಾಲೂಕು ಅಧ್ಯಕ್ಷ ನಹೇಶ ಬೆಳ್ಳಾಲ್ಕರ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top