ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾ.ಪಂ ನ ಸಂಜೀವಿನಿ ಘಟಕ ದ ಎಲ್.ಸಿ.ಆರ್.ಪಿ. ಮೀನಾಕ್ಷಿ ಬೆಂಡೋಡಿಯವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಡಿ.20ರಂದು ನಿಧನರಾದರು.
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಹೃದಯಾಘಾತದಿಂದ ನಿಧನರಾದರು.ಮ್ರತರು ಪತಿ ಕಮಲಾಕ್ಷ ಮೂವರ ಮಕ್ಕಳನ್ನು ಅಗಲಿದ್ದಾರೆ.
ಸಂಜೀವಿನಿ ಘಟಕದ ಎಲ್.ಸಿ.ಆರ್.ಪಿ. ಮೀನಾಕ್ಷಿ ಬೆಂಡೋಡಿ ನಿಧನ

















