ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಮಡಪುರ ಶಾಂತಿನಗರ ಪೈಚಾರ್ ಶ್ರೀ ಮುತ್ತಪ್ಪ ತಿರುವಪ್ಪ ದೈವದ ಕಾಲಾವಧಿ ನೇಮೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ ಸನ್ನಿಧಿಯಲ್ಲಿ ನಡೆಯಿತು ನೇಮೋತ್ಸವ ಮಾರ್ಚ್ ದಿನಾಂಕ 14 ರಿಂದ ಮೊದಲ್ಗೊಂಡು 15ರ ಸಂಜೆ ತನಕ ನಡೆಯಲಿದೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮುತ್ತಪ್ಪ ತಿರುವಪ್ಪ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಪಿಎಂ ಪ್ರದಾನ ಕಾರ್ಯದರ್ಶಿ ಕೆ ಕೆ ಬಾಲಕೃಷ್ಣ ಮೊಕ್ತೇಸರರು ರಾದ ರಾಮಕೃಷ್ಣ ಎಸ್ ಎನ್ ಎನ್ ಪ್ರಮುಖರಾದ ದಾಮೋದರ ಮಂಚಿ ನಾರಾಯಣ ಎಸ್ ಎಂ ಪ್ರಶಾಂತ್ ಕನ್ನಡಕ ಸುಂದರ ರೈ ಗೋಪಾಲ ನಾಯ್ಕ ಚಂದ್ರ ಶೇಖರ ನೂಜಾಡಿ ರಾಮಚಂದ್ರ ನಾಯ್ಕ ಆನಂದ ಗೌಡ ಉತ್ಸವ ಸಮಿತಿ ಅಧ್ಯಕ್ಷರಾದ ಪೃಥ್ವಿರಾಜ್ ಚಿನ್ನಪ್ಪ ಗೌಡ ಶ್ರೀಮತಿ ರಾಜಶ್ರೀ ಶ್ರೀಮತಿ ಭಾಗ್ಯಶ್ರೀ… ಮತ್ತಿತರರು ಉಪಸ್ಥಿತರಿದ್ದರು
ಶಾಂತಿನಗರ : ಮುತ್ತಪ್ಪ ತಿರುವಪ್ಪ ದೈವದ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

















