ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 28-03-2026 ನೇ ಶನಿವಾರ ಅರಂತೋಡು ಮತ್ತು ಅಲೆಟ್ಟಿ ಗ್ರಾಮಗಳಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ವಿನಂತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
*ಅರಂತೋಡು*
ಕಿರ್ಲಾಯ -ಪೂಜಾರಿಮನೆ -ಚೋಡಿಪಣೆ -ಚುಕ್ರಡ್ಕಸ್ಥಳ :ಕಿರ್ಲಾಯ ಚಾವಡಿ ಬಳಿಯಲ್ಲಿ
ಸಮಯ :ಸಂಜೆ 5:00ಕ್ಕೆ
2. ಬಿಳಿಯಾರು- ಕಲ್ಲುಮುಟ್ಲು -ಮೇರ್ಕಜೆ
ಸ್ಥಳ: ಡಾ. ಲಕ್ಷ್ಮೀಶ ರವರ ಮನೆ
ಸಮಯ :ಸಂಜೆ 6:00ಕ್ಕೆ
*ಆಲೆಟ್ಟಿ*
ಆರಂಬೂರು
ಸ್ಥಳ : ಭಜನಾ ಮಂದಿರ
ಸಮಯ: ರಾತ್ರಿ 7:00 ಕ್ಕೆ
ನಾಳೆ (ಮಾ.28)ಅರಂತೋಡು ಆಲೆಟ್ಟಿ ಗ್ರಾಮಗಳಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ














































