ನಾಳೆ (ಮಾ.28)ಅರಂತೋಡು ಆಲೆಟ್ಟಿ ಗ್ರಾಮಗಳಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 28-03-2026 ನೇ ಶನಿವಾರ  ಅರಂತೋಡು ಮತ್ತು ಅಲೆಟ್ಟಿ ಗ್ರಾಮಗಳಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ವಿನಂತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
*ಅರಂತೋಡು*
ಕಿರ್ಲಾಯ -ಪೂಜಾರಿಮನೆ -ಚೋಡಿಪಣೆ -ಚುಕ್ರಡ್ಕಸ್ಥಳ :ಕಿರ್ಲಾಯ ಚಾವಡಿ ಬಳಿಯಲ್ಲಿ
ಸಮಯ :ಸಂಜೆ 5:00ಕ್ಕೆ
2. ಬಿಳಿಯಾರು- ಕಲ್ಲುಮುಟ್ಲು -ಮೇರ್ಕಜೆ
ಸ್ಥಳ: ಡಾ. ಲಕ್ಷ್ಮೀಶ ರವರ ಮನೆ
ಸಮಯ :ಸಂಜೆ 6:00ಕ್ಕೆ
*ಆಲೆಟ್ಟಿ*
ಆರಂಬೂರು
ಸ್ಥಳ : ಭಜನಾ ಮಂದಿರ
ಸಮಯ: ರಾತ್ರಿ 7:00 ಕ್ಕೆ






















































































Leave a Comment

Your email address will not be published. Required fields are marked *

error: Content is protected !!
Scroll to Top