ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಇಂದು 29-03-2026 ನೇ ಭಾನುವಾರ ಜಾಲ್ಸೂರು ಮರ್ಕಂಜ ಮತ್ತು ಅರಂತೋಡು ಗ್ರಾಮಗಳಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತು ಅಧ್ಯಕ್ಷ ಕೇಶವ ಕೊಳಲುಮೂಲೆ,ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
ಜಾಲ್ಸೂರು
ಅಡ್ಕಾರ್
ಸ್ಥಳ: ಶ್ರೀ ಸುಬ್ರಮಣ್ಯ ದೇವಸ್ಥಾನ
ಸಮಯ :ಪೂ 10:00ಕ್ಕೆ
ಮರ್ಕಂಜ
ಸ್ಥಳ :ಶ್ರೀ ಸದಾಶಿವ ದೇವಸ್ಥಾನ ರೆಂಜಾಳ
ಸಮಯ :4:00ಕ್ಕೆ
ಅರಂತೋಡು 1.ಅಡ್ಕಬಳೆ -ಬಾಜಿನಡ್ಕ-ಬನ -ಕರಿಂಬಿ
ಸ್ಥಳ :ಅಂಗನವಾಡಿ ಕೇಂದ್ರ ಅಡ್ಕಬಳೆ ಬಳಿಯಲ್ಲಿ
ಸಮಯ :ಸಂಜೆ 5:30ಕ್ಕೆ 2 .ಉಳುವಾರು – ಸಣ್ಣಮನೆ
ಸ್ಥಳ: ಉಳುವಾರು ತಳಮನೆ
ಸಮಯ :ಸಂಜೆ 7:00ಕ್ಕೆ
ಇಂದು (ಮಾ.29) ಜಾಲ್ಸೂರು,ಮರ್ಕಂಜ,ಅರಂತೋಡು ಗ್ರಾಮಗಳಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ














































