ನಾಳೆ (ಮಾ.30) ಅಡ್ಯಡ್ಕ,ಪೆತ್ತಾಜೆ,ಶೆಟ್ಯಡ್ಕ,ಮೂಡಣಕಜೆ,ಮೊಟ್ಟೆಂಗಾರ್,ಚೂರ್ನಾಡು, ಕಲ್ಲಗದ್ದೆ ಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆಯ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ಮಾ.30ರಂದು ತೊಡಿಕಾನ ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಯು.ಕೆ,ಮತ್ತು ಜಾತ್ರೋತ್ಸವ ವಿನಂತಿ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
1) ಪೆತ್ತಾಜೆ- ಶೆಟ್ಯಡ್ಕ – ಮೂಡನಕಜೆ
ಸ್ಥಳ: ಭಾನುಪ್ರಕಾಶ್ ಮೂಡನಕಜೆ ರವರ ಮನೆ
ಸಮಯ :ಸಂಜೆ 6:00ಕ್ಕೆ 2)ಮೊಟ್ಟೆoಗಾರ್ – ಚೂರ್ನಾಡ್- ಕಲ್ಲಗದ್ದೆ
ಸ್ಥಳ :ಕಲ್ಲಗದ್ದೆ ಆನಂದ್ ರವರ ಮನೆ
ಸಮಯ :ಸಂಜೆ 7:00ಕ್ಕೆ
3)ಅಡ್ಯಡ್ಕ ಪೇಟೆ
ಸ್ಥಳ :ನಾಗೇಶ್ ಶೆಟ್ಟಿರವರ ಅಂಗಡಿ ಬಳಿ
ಸಮಯ :ರಾತ್ರಿ 8:00ಕ್ಕೆ





















































































Leave a Comment

Your email address will not be published. Required fields are marked *

error: Content is protected !!
Scroll to Top