ಇಂದು ಆಲೆಟ್ಟಿ, ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಇಂದು ದಿನಾಂಕ 07-04-2026 ನೇ ಮಂಗಳವಾರ ಸುಳ್ಯ, ಆಲೆಟ್ಟಿ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಸಭೆ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಣ ಕೇಶವ ಕೊಳಲುಮೂಲೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
ಸುಳ್ಯ
ಶಾಂತಿನಗರ
ಸ್ಥಳ: ಶ್ರೀ ಮುತ್ತಪ್ಪ ದೇವಸ್ಥಾನ
ಸಮಯ :ಸಂಜೆ 7:30ಕ್ಕೆ
ಆಲೆಟ್ಟಿ
ಅರಂಬೂರು
ಸ್ಥಳ : ಭಜನಾ ಮಂದಿರ ವಠಾರ
ಸಮಯ :ಸಂಜೆ 5:00ಕ್ಕೆ
ನೆಲ್ಲೂರು ಕೆಮ್ರಾಜೆ
ಎಲಿಮಲೆ
ಸ್ಥಳ :ಜ್ಞಾನ ದೀಪ ಶಾಲೆ ಎಲಿಮಲೆ
ಸಮಯ : ಸಂಜೆ 7:00ಕ್ಕೆ





















































































Leave a Comment

Your email address will not be published. Required fields are marked *

error: Content is protected !!
Scroll to Top