ಪೆರಾಜೆ ಸಮೀಪ ಬೈಕ್ ಗಳ ಮಧ್ಯೆ ನಡುವೆ ಅಪಘಾತ ಸಂಭವಿಸಿ ಒಬ್ಬರು ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ಮೇ .24ರಂದು ಸಂಜೆ ವರದಿಯಾಗಿದೆ
ಮ್ರತಪಟ್ಟ ವ್ಯಕ್ತಿಯನ್ನು ಕೇರಳ ನಿವಾಸಿ ಮುಂದನಾಥನ್ ಪ್ರದೀಪನ್ ಎಂದು ಗುರುತಿಸಲಾಗಿದೆ.ಗಾಯಾಳುಗನ್ನುಆಸ್ಪತ್ರೆಗೆ ಸಾಗಿಸಲಾಗಿದೆ.
ರವಿಕುಮಾರ್ ಚಡಾವು ಸಂಪಾಜೆ ಮತ್ತು
ಸುಮನ್ ಆಲಡ್ಕ ಸಂಪಾಜೆ
ಗಂಭೀರ ಗಾಯಗೊಂಡವರು ಎಂದು ತಿಳಿದು ಬಂದಿದೆ.























































