ಮಾಣಿ ಮೈಸೂರು ರಸ್ತೆಯ ಗೂನಡ್ಕ ಸಜ್ಜನ ಸಭಾಭವನ ಬಳಿ ಮೇ.26ರಂದು ರಾತ್ತಿ ಕಾಡಾನೆಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಾರ್ವಜನಿಕರು,ವಾಹನ ಸವಾರರು ಎಚ್ಚರ ವಹಿಸಬೇಕೆಂದು ತಿಳಿಸಲಾಗಿದೆ.