ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದ ಕ ಸಂಘದ ಮಾಸಿಕ ಸಭೆಯು ಈ ಮದ್ಯಾಹ್ನ 2.30 ಕ್ಕೆ ಸಂಘದ ಕಚೇರಿ ತಿಲಕ ಸಭಾ ಭವನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪ್ರಶಸ್ತಿಪುರಸ್ಕೃತ ಗಿರೀಶ್ ಭಾರಧ್ವಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಕೋಶಾಧಿಕಾರಿ ರವಿ ಎಸ್ ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್. ಜಾಲ್ಸೂರು ಸಂಘದ ಅಧ್ಯಕ್ಷರಾದ ಗೋಪಾಲ ಪದವು ಸಂಘದ ನಿರ್ದೇಶಕರಗುಳಾದ ಶಿವಾನಂದ ಗೋಪಿಕಾ ಲೋಕೇಶ್ ಬಸ್ ನಿಲ್ದಾಣ ಪ್ರದೀಪ್ ರಥಬೀದಿ ಜನಾರ್ದನ ಶ್ರೀ ರಾಮ್ ಪೇಟೆ ರೋಹಿತ್ ಗಾಂಧಿನಗರ ಕಾರ್ತಿಕ್ ಗಾಂಧಿನಗರ ಶಂಕರ ಕುರುಂಜಿಭಾಗ್ ವೇಣು ಗೋಪಾಲ ಕುರುಂಜಿಭಾಗ್ ಹರೀಶ್ ನೆಕ್ರಾಜೆ ಮಹೇಶ್ ಜಟ್ಟಿಪಳ್ಳ ಚಾಮಯ್ಯ ಮಾರ್ಕೆಟ್ ರಸ್ತೆ. ಉಪಸ್ಥಿತರಿದ್ದರು
ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಪದಾಧಿಕಾರಿಗಳಿಂದ ಗಿರೀಶ್ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ


















